ಅಂಗ ದೇಶ ಅಥವಾ ಅಂಗ ರಾಜ್ಯದ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ. ಅಂಗ (ಜೀವಶಾಸ್ತ್ರ)ವಿಶೇಷ ಕಾರ್ಯನಿರ್ವಹಿಸುವ ಮೂಲಕ ವಿಶೇಷ ಅಂಗಾಂಶ ರಚನೆಯನ್ನು ಹೊಂದಿರುವ ಪ್ರಾಣಿ ಅಥವಾ ಸಸ್ಯದ ಒಂದು ಭಾಗ. ಸಸ್ಯಗಳಲ್ಲಿ ಹೂ, ಎಲೆ, ಬೇರು ಮುಂತಾದವುಗಳು ಹಾಗೂ ಪ್ರಾಣಿಗಳಲ್ಲಿ ಮೂತ್ರಪಿಂಡ,ಕಿವಿ,ಕಣ್ಣು,ಶ್ವಾಸಕೋಶ ಮುಂತಾದವುಗಳು. == ಉಲ್ಲೇಖಗಳು ==